Posted by: sidewing on: December 30, 2010
ಚಿತ್ರಗಳು:ನಾಗರಾಜ ಸೋಮಯಾಜಿ
ಧಾರವಾಡದ ಕರ್ನಾಟಕ ಕಾಲೇಜಿನ ಸೃಜನಾ ರಂಗಮಂದಿರದಲ್ಲಿ ನಡೆದ ಮಳೆ ಬಿಲ್ಲು ಮಕ್ಕಳ ನಾಟಕೋತ್ಸವದಲ್ಲಿ ‘ಸಂಚಾರಿ ಥಿಯೇಟ್ರು’ ನಾಟಕ ತಂಡ ನರಿಗಳಿಗೇಕೆ ಕೋಡಿಲ್ಲ ನಾಟಕ ಪ್ರದರ್ಶಿಸಿತು . ಅಲ್ಲಿ ತೆರೆಯ ಹಿಂದಿನ ಕೆಲವು ದೃಶ್ಯಗಳು ನಿಮಗಾಗಿ…